Pranams.
Everyone including the people who search for worldly pleasures finally end up in the path of devotion for peace and prosperity. Temples are a tool in this search for truth. Though the names of the temples and gods might be different, we reach the same destination. Come, let us create a culture of devotion using technology. Let us add more and more temples here and reach a many other like minded people.
ಭಕ್ತವೃಂದಕ್ಕೆ ನಮಸ್ಕಾರಗಳು....
'ಪೂಜೆ ತಾಂ ಶಕ್ತಿ ಯಾವುದಾಗಲಿ ನೆಪಂ, ಫಲದಾಯಕಂ ತಪಂ' ಬನ್ನಿ ನಮ್ಮ ಪುರಾತನರು ನಿರ್ಮಿಸಿರುವ ಈ ಭಕ್ತಿ ಪರಂಪರೆಯನ್ನು ಆಧುನಿಕ ಉಪಕರಣವನ್ನು ಬಳಸಿಕೊಂಡು ಮುಂದುವರಿಸೋಣ. ಹೆಚ್ಚು ದೇಗುಲಗಳನ್ನು ಇಲ್ಲಿ ಸೇರಿಸೋಣ. ಹೆಚ್ಚು ಜನರಿಗೆ ಇದನ್ನು ತಲುಪಿಸೋಣ.
ಈ ಜಾಲತಾಣದಲ್ಲಿ ನಿಮ್ಮ ಪೋಸ್ಟ್ ಗಳನ್ನು ಹಾಕಿ, ನಿಮ್ಮವರಿಗೆ ಷೇರ್‌ಮಾಡಿ. ಹಾಗೂ ಪ್ರತಿವಾರ ಬಹುಮಾನ ಗೆಲ್ಲಿ
Please do share and support.